ಈ ಚಿತ್ರವನ್ನು ಮಹೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುರೇಶ್ ಜೈನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಸುದೀಪ್, ರಮ್ಯ, ಅನು ಪ್ರಭಾಕರ್, ರಮೇಶ್ ಭಟ್, ಸುಮಿತ್ರ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ, ಮಂಡ್ಯ ರಮೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಶ್ರೀಧರ್.ಈ ಚಿತ್ರದ ಛಾಯಾಗ್ರಹಕರು ಸುಂದರನಾಥ್ ಸುವರ್ಣ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೨೩.೦೫.೨೦೦೮ ರಲ್ಲಿ ಬಿಡುಗಡೆಯಾಯಿತು.